Tuesday, 13th May 2025

ಪಂದ್ಯ ಸೋತ ಬೇಸರದಲ್ಲಿ ಕುಸ್ತಿಪಟು ರಿತಿಕಾ ಫೋಗಟ್ ಆತ್ಮಹತ್ಯೆ

ನವದೆಹಲಿ: ಭರತ್‌ಪುರದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಸೋತ ಬೆನ್ನಲ್ಲೇ ರಿತಿಕಾ ಫೋಗಟ್ ಅವರು ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಪ್ರಸಿದ್ಧ ಫೋಗಾಟ್ ಕುಟುಂಬದ ರಿತಿಕಾ ಫೋಗಟ್ ಅವರು, ಬಬಿತಾ ಫೋಗಟ್ ಸೋದರ ಸಂಬಂಧಿಯ ಸಹೋದರಿ ಆಗಿದ್ದಾರೆ. ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆಯರು ಮತ್ತು ಪುರುಷರ ಕುಸ್ತಿ ಪಂದ್ಯಾವಳಿಗಳಲ್ಲಿ ರಿತಿಕಾ ಫೋಗಟ್ ಆಡು ತ್ತಿದ್ದರು. ಮಾ.14 ರಂದು ಆಡಿದ ಫೈನಲ್ ಪಂದ್ಯವನ್ನು ರಿತಿಕಾ 1 ಪಾಯಿಂಟ್‌ನಿಂದ ಕಳೆದುಕೊಂಡರು. ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ರಿತಿಕಾ […]

ಮುಂದೆ ಓದಿ