Sunday, 11th May 2025

ಹೀರೋ ಆಗಿ ಬಂದ ಕೌಬಾಯ್ ಕೃಷ್ಣ

ಪ್ರಶಾಂತ್ ಟಿ.ಆರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರಿಕ್ಕಿ, ಕಿರಿಕ್ ಪಾರ್ಟಿಯಂತಹ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ರಿಷಬ್‌ಶೆಟ್ಟಿ,  ನಟನೆಯಲ್ಲೂ ರಂಜಿಸಿದವರು. ಉಳಿದವ ಕಂಡಂತೆ, ಲೂಸಿಯ, ಕಥಾಸಂಗಮ, ಹೀಗೆ ಹಲವು ಚಿತ್ರಗಳಲ್ಲಿ ನಟನಾಗಿಯೂ ಗಮನ ಸೆಳೆದರು. ವಿಭಿನ್ನ ಚಿತ್ರಕಥೆಯ ಬೆಲ್‌ಬಾಟಂ ಚಿತ್ರದಲ್ಲಿ ಡಿಟೆಕ್ಟಿವ್ ದಿವಾಕರನಾಗಿ ಮನೋಜ್ಞವಾಗಿ ಅಭಿನಯಿಸಿ, ಪ್ರೇಕ್ಷಕರ ಮನಸೆಳೆದರು. ಆ ಬಳಿಕ ಅವನೇ ಶ್ರೀಮನ್ನಾರಾಯಣನ ಜತೆ ಸೇರಿ, ಕೌಬಾಯ್‌ಕೃಷ್ಣನಾಗಿಯೂ ಕಾಣಿಸಿಕೊಂ ಡರು. ಆ ನಂತರ ಎಲ್ಲಿ ನಮ್ಮ ರಿಷಬ್‌ಶೆಟ್ಟಿ,  ಈಗ ಏನು ಮಾಡುತ್ತಿದ್ದಾರೆ, ಲಾಕ್‌ಡೌನ್ […]

ಮುಂದೆ ಓದಿ