ಕುದಿಯುವ ನೀರಿಲ್ಲದೆ ಬೇಯುವ ವಿಶಿಷ್ಟ ಸಾಮರ್ಥ್ಯವಿರುವ ‘ಮ್ಯಾಜಿಕ್ ರೈಸ್’ (Magic Rice) ಎಂದು ಕರೆಯಲ್ಪಡುವ ಅಗೋನಿಬೋರ ಅಕ್ಕಿಯನ್ನು ಅಸ್ಸಾಂನ ಪಶ್ಚಿಮ ಪ್ರದೇಶದಲ್ಲಿ ಸಿದ್ದಪಡಿಸಲಾಗಿದೆ. ಕೇವಲ 30- 45 ನಿಮಿಷಗಳ ಕಾಲ ತಣ್ಣೀರಿನಲ್ಲಿ ನೆನೆಸಿ ಬೇಯಿಸಬಹುದಾದ ಈ ಅಕ್ಕಿ ಪಾಲಕ್ಕಾಡ್‌ನಲ್ಲಿರುವ ಎಲಾಪುಲ್ಲಿಯಲ್ಲಿರುವ ಅಥಾಚಿ ಗ್ರೂಪ್‌ನ ಫಾರ್ಮ್‌ನಲ್ಲಿ ಸಿದ್ಧಗೊಂಡಿದೆ.
ಅಕ್ಕಿ ಭಾರತದಲ್ಲಿ ಬಹುತೇಕ ಮನೆಗಳಲ್ಲಿ ಬಳಸುವ ಧಾನ್ಯ. ಇಲ್ಲಿ ಇದರ ಬೆಲೆ ಕೆ.ಜಿ. ಗೆ ಸುಮಾರು 55 ರೂ.ನಿಂದ ಪ್ರಾರಂಭವಾಗುತ್ತದೆ. ಆದರೆ ವಿಶ್ವದಲ್ಲೇ ಅತ್ಯಂತ ದುಬಾರಿಯಾದ ಅಕ್ಕಿ...