Thursday, 15th May 2025

Retirement Plan

Retirement Plan: ತಿಂಗಳಿಗೆ 5,000 ರೂ. ಉಳಿಸಿ, ನಿವೃತ್ತಿ ವೇಳೆಗೆ ಕೋಟಿ ರೂ. ಗಳಿಸಿ!

ನಿವೃತ್ತಿ ಯೋಜನೆಗಳನ್ನು (Retirement Plan) ವೃತ್ತಿ ಜೀವನದ ಪ್ರಾರಂಭದಲ್ಲಿ ಮಾಡುವುದು ಉತ್ತಮ. ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ (SIP) ಮಾಸಿಕ 5,000 ರೂ. ಅನ್ನು ನಿರಂತರ ಹೂಡಿಕೆ ಮಾಡಿದರೆ ನಿವೃತ್ತಿ ವೇಳೆ ಹೂಡಿಕೆದಾರರು 2 ಕೋಟಿ ರೂ. ಅನ್ನು ಗಳಿಸಬಹುದು. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಮುಂದೆ ಓದಿ