Tuesday, 13th May 2025

ಐಸಿಎಸ್ಇ, ಐಎಸ್ಸಿ ಫಲಿತಾಂಶ ನಾಳೆ ಪ್ರಕಟ

ನವದೆಹಲಿ: ಜು.24ರಂದು ಅಪರಾಹ್ನ 3 ಗಂಟೆಗೆ ಐಸಿಎಸ್ಇ (ಹತ್ತನೆ ತರಗತಿ ) ಮತ್ತು ಐಎಸ್ ಸಿ( 12ನೇ ತರಗತಿ) ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮೀನೇಷನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಕೌನ್ಸಿಲ್ ವೆಬ್ ಸೈಟ್ ಮತ್ತು ಮೊಬೈಲ್ ಮೂಲಕ 2021ನೇ ಸಾಲಿನ ಪರೀಕ್ಷಾ ಫಲಿತಾಂಶವನ್ನು ಪಡೆಯಬಹುದಾಗಿದೆ. ಶಾಲೆಗಳಲ್ಲಿ ಪ್ರಾಂಶುಪಾಲರ ಲಾಗಿನ್​ ಐಡಿ ಮತ್ತು ಪಾಸ್​ವರ್ಡ್​ ಬಳಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಕೆರಿಯರ್​ ಪೊರ್ಟಲ್​ ಅಲ್ಲಿ ಕೂಡ ಪಡೆಯಬಹುದಾಗಿದೆ. ಐಸಿಎಸ್​ಇ ಮತ್ತು ಐಎಸ್ಸಿ ವಿದ್ಯಾರ್ಥಿಗಳು […]

ಮುಂದೆ ಓದಿ