Wednesday, 14th May 2025

ಚೀನಾ ರೆಸ್ಟೋರೆಂಟ್’ನಲ್ಲಿ ಅಗ್ನಿ ದುರಂತ: 17 ಮಂದಿ ಸಾವು

ಚೀನಾ : ಈಶಾನ್ಯ ಚೀನಾದಲ್ಲಿ ರೆಸ್ಟೋರೆಂಟ್’ವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿ ತಗುಲಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ‘ಈಶಾನ್ಯ ಚೀನಾದಲ್ಲಿ ರೆಸ್ಟೋರೆಂಟ್’ವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿ ತಗುಲಿ ಕನಿಷ್ಠ 17 ಜನರು  ಮೃತಪಟ್ಟಿದ್ದಾರೆ. ಚೀನಾದ ಜಿಲಿನ್ ಪ್ರಾಂತ್ಯದ ಚಾಂಗ್‌ಚುನ್ ನಗರದ ರೆಸ್ಟೋರೆಂಟ್‌ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.   

ಮುಂದೆ ಓದಿ