Saturday, 10th May 2025

Reliance Trends

Reliance Trends: ರಿಲಯನ್ಸ್ ಟ್ರೆಂಡ್ಸ್‌ನಿಂದ ವಿಶೇಷ ಆಫರ್‌; ಎಂಡ್ ಆಫ್ ಸೀಸನ್ ಎಕ್ಸ್‌ಕ್ಲೂಸಿವ್ ಡಿಸ್ಕೌಂಟ್‌!

ರಿಲಯನ್ಸ್ ಟ್ರೆಂಡ್ಸ್‌ನಿಂದ (Reliance Trends) ಎಕ್ಸ್‌ಕ್ಲೂಸಿವ್ ಆದ ರಿಯಾಯಿತಿ ಆಫರ್ ಘೋಷಣೆ ಮಾಡಲಾಗಿದೆ. ಋತುವಿನ ಅಂತ್ಯಕ್ಕೆ ಇಂಥದ್ದೊಂದು ಆಫರ್ ನೀಡಲಾಗುತ್ತಿದೆ. ಈ ಸೀಸನ್ ಅಂತ್ಯದ ಮಾರಾಟವು ಇನ್ನೂ ರೋಮಾಂಚಕ ಹಾಗೂ ಗ್ರಾಹಕರಿಗೆ ಒಳ್ಳೆ ಪ್ರಯೋಜನ ಮತ್ತು ಅನುಕೂಲಕರವಾಗಲಿ ಎಂಬ ಕಾರಣಕ್ಕೆ ಟ್ರೆಂಡ್ಸ್‌ನಿಂದ ವಿಶೇಷ ಯೋಜನೆ ತಂದಿದೆ. ಇದರಲ್ಲಿ ಗ್ರಾಹಕರಿಗೆ ಶೇಕಡಾ 70ರ ತನಕ ರಿಯಾಯಿತಿ ನೀಡಲಾಗುತ್ತಿದೆ. ಈ ಯೋಜನೆಯು ಡಿಸೆಂಬರ್ 12ರಿಂದ ಆರಂಭವಾಗಿದೆ. ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ