Saturday, 10th May 2025

husband-wife

Relationship tips: ನಿಮ್ಮ ಹೆಂಡ್ತಿ ಜೊತೆ ಮನಸ್ತಾಪ ಬಂದಾಗ ಯಾವುದೇ ಕಾರಣಕ್ಕೂ ಈ ವಿಚಾರಗಳನ್ನು ಹಂಚಿಕೊಳ್ಳಲೇಬೇಡಿ!

Relationship tips: ಪರಸ್ಪರ ಗೌರವ, ಪ್ರೀತಿ  ನಂಬಿಕೆ  ಇಲ್ಲದಿದ್ದಲ್ಲಿ ಸಂಬಂಧಗಳು ಗಟ್ಟಿಯಾಗೋದಿಲ್ಲ. ಹಾಗಾಗಿ ಜೀವಮಾನವಿಡಿ ಜತೆಯಾಗಿ ಇರಬೇಕಾದ ಸಂಗಾತಿಯ ಜತೆಗೆ ಹೇಗೆ ಜೀವನ ಸಾಗಿಸಬೇಕು, ಹೇಗೆ ಇರಬೇಕು  ಎಂದು ತಿಳಿಯುವುದು ಕೂಡ  ಅತೀ ಅಗತ್ಯ. ಆದರೆ ಕೆಲವೊಮ್ಮೆ ನಿಮಗೆ  ಅರಿಯದೆ  ನಿಮ್ಮ ಕೆಲವು ಅಭ್ಯಾಸಗಳು ನಿಮ್ಮ ವೈವಾಹಿಕ ಜೀವನವನ್ನು ಹದಗೆಡಿಸುತ್ತದೆ .ಹಾಗಾಗಿ ದಾಂಪತ್ಯದಲ್ಲಿ ಸಣ್ಣ ಪುಟ್ಟ ಜಗಳ ಆದಾಗ ನಿಮ್ಮ ಸಂಬಂಧದಲ್ಲಿ ಯಾವುದೇ ಬಿರುಕು ಬಾರದಂತೆ ನೋಡಿಕೊಳ್ಳಲು ಈ  ವಿಷಯಗಳ ಬಗ್ಗೆ ಎಂದಿಗೂ ನಿಮ್ಮ ಪತ್ನಿಯ ಬಳಿಯಲ್ಲಿ ಚರ್ಚಿಸಲು ಹೋಗಬಾರದು.

ಮುಂದೆ ಓದಿ

Zambia People

Zambia People: ಈ ದೇಶದಲ್ಲಿ ಹೆಂಗಸರನ್ನು ಕಂಡರೆ ಸಾಕು, ಗಂಡಸರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ!

ಆಫ್ರಿಕಾ ಖಂಡದ ಪೂರ್ವ ಭಾಗದಲ್ಲಿರುವ ಜಾಂಬಿಯಾ(Zambia People) ದೇಶದಲ್ಲಿ ಹೆಚ್ಚಿನ ಜನರು ನಾಚಿಕೆ ಸ್ವಭಾವದವರಂತೆ. ಇಲ್ಲಿನ ಜನರು ಇನ್ನೂ ಕೆಲವು ವಿಶಿಷ್ಟವಾದ ನಿಯಮಗಳನ್ನು ಹೊಂದಿದ್ದಾರೆ. ಅದರ ಬಗ್ಗೆ...

ಮುಂದೆ ಓದಿ

Relationship Tips

Relationship Tips: ಪತಿ-ಪತ್ನಿ ನಡುವೆ ವಿರಸ ಮೂಡಲು ಇದೇ ಕಾರಣ!

ಸಂಬಂಧದ ಆರಂಭದಲ್ಲಿ, ದಂಪತಿ ಖುಷಿಯಿಂದ ಇರುತ್ತಾರೆ. ಪರಸ್ಪರ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಆದರೆ ಕಾಲಾನಂತರದಲ್ಲಿ, ಅವರ ನಡುವೆ ಅಂತರವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇಬ್ಬರು ಸಂಬಂಧದ(Relationship Tips) ಬಗ್ಗೆ...

ಮುಂದೆ ಓದಿ

Human Research

Human Research : 2025ರ ವೇಳೆಗೆ ಮಹಿಳೆಯರಿಗೆ ರೊಬೊಟ್‌ಗಳ ಜತೆ ಲೈಂಗಿಕ ಸಂಬಂಧವೇ ಇಷ್ಟವಾಗಲಿದೆ; ಇದು ಹೊಸ ಅಧ್ಯಯನ ವರದಿ

Human Research ತಜ್ಞರೊಬ್ಬರು ತಿಳಿಸಿದ ಪ್ರಕಾರ, ಮುಂಬರುವ ವರ್ಷಗಳಲ್ಲಿ ಮಹಿಳೆಯರು ರೋಬೋಟ್‍ಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಇಷ್ಟಪಡಬಹುದು ಮತ್ತು ಅವುಗಳನ್ನು ಹೆಚ್ಚು ಪ್ರೀತಿಸಲು ಶುರುಮಾಡಬಹುದು ಎಂದಿದ್ದಾರೆ.  ಅಲ್ಲದೇ...

ಮುಂದೆ ಓದಿ

Relationship Tips
Relationship Tips: ನಿಮ್ಮ ಸಂಗಾತಿಯ ಬಳಿ ಈ ವಿಷಯಗಳನ್ನು ಯಾವುದೇ ಕಾರಣಕ್ಕೂ ಮುಚ್ಚಿಡಬೇಡಿ!

Relationship Tips: ಪ್ರತಿಯೊಬ್ಬರು ಕೂಡ ಯಾವುದೇ ಕೆಲಸ ಮಾಡಲು, ಏನನ್ನಾದರೂ ಹೇಳಲು ಹಿಂಜರಿಯುತ್ತಿರುತ್ತಾರೆ. ಆದರೆ ನಿಮ್ಮ ಸಂಗಾತಿಯ ಜೊತೆ ಕೆಲವು ವಿಷಯಗಳನ್ನು ಹೇಳುವಾಗ ಎಂದಿಗೂ ಹಿಂಜರಿಯಬಾರದು ಅಥವಾ...

ಮುಂದೆ ಓದಿ

Realtionship Tips
Realtionship Tips: ಮಾಜಿ ಸಂಗಾತಿಯೊಂದಿಗಿನ ಸಂಪರ್ಕ ಸರಿನಾ, ತಪ್ಪಾ?

Realtionship Tips: ಸಂಬಂಧವನ್ನು ಹೊಂದುವುದು ಮತ್ತು  ನಂತರ ದೂರವಾಗುವುದು ಈಗ ಸಾಮಾನ್ಯ ವಿಷಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಮಾಜಿಯೊಂದಿಗೆ ಮಾತುಕತೆಯನ್ನು  ಮುಂದುವರಿಸಬೇಕೇ ಅಥವಾ ಎಲ್ಲಾ ಸಂಪರ್ಕಗಳನ್ನು...

ಮುಂದೆ ಓದಿ

Relationship Tips
Relationship Tips: ಬ್ರಷ್, ಸ್ನಾನ ಮತ್ತು ಶೇವಿಂಗ್ ಮಾಡದಿದ್ದರೆ ಸಂಬಂಧ ಹಾಳಾಗಬಹುದು? ಹುಷಾರ್‌!

Relationship Tips ಕೆಲವರ ಸಂಬಂಧವು ತಮ್ಮ ಸಂಗಾತಿಯು ಸ್ವಚ್ಛತೆಯ ಬಗ್ಗೆ ಗಮನ ಹರಿಸದ ಕಾರಣ ಮುರಿದುಬೀಳುತ್ತದೆ. ಕೆಲವರು ಹಲವಾರು ದಿನಗಳವರೆಗೆ ಸ್ನಾನ ಮಾಡುವುದಿಲ್ಲ, ದಿನಕ್ಕೆ ಒಮ್ಮೆಯೂ ಬ್ರಷ್...

ಮುಂದೆ ಓದಿ

Best Friend
Best Friend : ಬಾಯ್‌ಫ್ರೆಂಡ್‌ ಮೋಸ ಮಾಡುತ್ತಿದ್ದಾನೆ ಎಂಬುದನ್ನುತಿಳಿದುಕೊಳ್ಳುವುದು ಹೇಗೆ? ಇಲ್ಲಿವೆ ಸಿಂಪಲ್‌ ಟ್ರಿಕ್ಸ್‌

Best Friend ಇಂದಿನ ಕಾಲದಲ್ಲಿ ಒಳ್ಳೆಯ ಸ್ನೇಹಿತನನ್ನು ಹುಡುಕುವುದು ತುಂಬಾ ಕಷ್ಟ. ನಮ್ಮ ಮುಂದೆ ಒಳ್ಳೆಯವರಾಗಿದ್ದ ವ್ಯಕ್ತಿಗಳು ನಮ್ಮನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅವರು ನಮ್ಮ ಆಪ್ತ...

ಮುಂದೆ ಓದಿ

davanagere murder case
Murder case: ಗಂಡನಿಗೆ ನಿದ್ರೆ ಮಾತ್ರೆ ಹಾಕಿ ಪರಸಂಗ, ಪ್ರಿಯತಮನ ಜೊತೆ ಸೇರಿ ಕೊಲೆ

Murder case: ಕೊಲೆಯಾದ ಒಂದು ವರ್ಷದ ಬಳಿಕ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ....

ಮುಂದೆ ಓದಿ

Relationship Tips
Relationship Tips: ನಿಮ್ಮ ಸಂಬಂಧವನ್ನು ಬಲಪಡಿಸಲು 2: 2: 2 ತಂತ್ರ ಬಳಸಿಕೊಳ್ಳಿ!

ಸಂಬಂಧದಲ್ಲಿ (Relationship Tips) ಏರಿಳಿತಗಳು ಇರುವುದು ಸಹಜ. ಆದರೆ ದಂಪತಿ ಅದನ್ನು ಅತೀರೇಕವಾಗಿ ತೆಗೆದುಕೊಂಡಾಗ ಸಂಬಂಧದಲ್ಲಿ ಸಮಸ್ಯೆಗಳು ತಲೆದೂರಲು ಶುರುವಾಗುತ್ತದೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ 2:...

ಮುಂದೆ ಓದಿ