Monday, 12th May 2025

KL Rahul

KL Rahul : ಆರ್‌ಸಿಬಿ ಕ್ಯಾಪ್ಟನ್‌; ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ಕೆ.ಎಲ್ ರಾಹುಲ್‌ಗೆ ಸ್ವಾಗತ ನೀಡಿದ ಅಭಿಮಾನಿಗಳು

ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಎ ಮತ್ತು ಭಾರತ ಬಿ ನಡುವಿನ ದುಲೀಪ್ ಟ್ರೋಫಿ 2024ರ (Duleep Trophy 2024) ಪಂದ್ಯದ 3 ನೇ ದಿನವನ್ನು ವೀಕ್ಷಿಸಲು ಆಗಮಿಸಿದ ಅಭಿಮಾನಿಗಳ ಗುಂಪು ಕೆಎಲ್ ರಾಹುಲ್ (KL Rahul) ಅಭ್ಯಾಸಕ್ಕಾಗಿ ಹೊರಡುವಾಗ ‘ಆರ್‌ಸಿಬಿ ಕ್ಯಾಪ್ಟನ್‌’ ಎಂದು ಕರೆಯುವ ಮೂಲಕ ಸ್ವಾಗತ ಕೋರಿದ್ದಾರೆ. ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ರಾಹುಲ್ ಒಬ್ಬರು. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾಜಿ ಆಟಗಾರರಾಗಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್‌ ಇತ್ತೀಚಿನ ದಿನಗಳಲ್ಲಿ […]

ಮುಂದೆ ಓದಿ