Thursday, 15th May 2025

ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ಪ್ರಚಾರಕ್ಕಾಗಿ ನಿರ್ಮಿಸಲಾಗಿದೆ: ’ರಾ’ ಮಾಜಿ ಮುಖ್ಯಸ್ಥ

ನವದೆಹಲಿ: “ದಿ ಕಾಶ್ಮೀರ್ ಫೈಲ್ಸ್ ಒಂದು ಪ್ರಚಾರದ ಚಲನಚಿತ್ರ, ಹಾಗಾಗಿ ಇದನ್ನು ನಾನು ವೀಕ್ಷಿಸುವುದಿಲ್ಲ” ಎಂದು ’ರಾ’ ಮಾಜಿ ಮುಖ್ಯಸ್ಥ ಎ.ಎಸ್.ದುಲತ್ ಹೇಳಿದ್ದಾರೆ. “ಕಾಶ್ಮೀರಿ ಪಂಡಿತರನ್ನು ಟಾರ್ಗೆಟ್ ಮಾಡಲಾಗಿತ್ತು ಎಂಬ ಬಗ್ಗೆ ಸಂಶಯ ವಿಲ್ಲ. ಅವರಂತೆಯೇ, ಹಲವು ಜನರನ್ನು ಟಾರ್ಗೆಟ್ ಮಾಡಲಾ ಗಿತ್ತು, ಮುಸ್ಲಿಮರನ್ನೂ ಟಾರ್ಗೆಟ್ ಮಾಡಲಾಗಿತ್ತು” ಎಂದು ಹೇಳಿದ್ದಾಗಿ ವರದಿಯಾಗಿದೆ. 1990ರಲ್ಲಿ ನಡೆದ ಹತ್ಯೆಗಳ ಬಳಿಕ ಕಾಶ್ಮೀರಿ ಪಂಡಿತರು ಬೇರೆಡೆಗೆ, ಸ್ಥಳಾಂತರ ಹೊಂದಲು ಆರಂಭಿಸಿದ್ದರು. ಶ್ರೀಮಂತ ಕುಟುಂಬಗಳು ದಿಲ್ಲಿಗೆ ತೆರಳಿದರೆ, ಬಡವರು ಜಮ್ಮುವಿನಲ್ಲಿ ಆರಂಭಿಸಲಾದ ಶಿಬಿರಗಳಿಗೆ […]

ಮುಂದೆ ಓದಿ