Tuesday, 13th May 2025

ಶೋಯೆಬ್ ಅಖ್ತರ್ ಭೇಟಿಯಾದ ಸಂಸದ ಶಶಿ ತರೂರ್

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ರಾವಲ್ಪಿಂಡಿ ಎಕ್ಸ್ ಪ್ರೆಸ್ ಖ್ಯಾತಿಯ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶೋಯೆಬ್ ಅಖ್ತರ್ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತ ಫೋಟೋವೊಂದನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಶಶಿ ತರೂರ್, ದುಬೈ ಮೂಲಕ ದೆಹಲಿಗೆ ಹಿಂತಿರುಗುವಾಗ ಶೋಯೆಬ್ ಅಖ್ತರ್ ಹಲೋ ಎಂದು ಕೇಳಿ ಆಶ್ಚರ್ಯವಾಯಿತು ಎಂದಿದ್ದಾರೆ. ಎಂತಹ ಸ್ಮಾರ್ಟ್, ಯುವಕರ ಕಣ್ಮಣಿ ವೇಗದ ಬೌಲರ್! ಅವರಿಗೆ ನಮ್ಮ ದೇಶದಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ. ನನ್ನನ್ನು ಸ್ವಾಗತಿಸಲು ಬಂದ ಎಲ್ಲಾ ಭಾರತೀಯರು ಅವರೊಂದಿಗೆ ಸೆಲ್ಫಿ […]

ಮುಂದೆ ಓದಿ

ಬಾಬರ್ ಅಜಂ ಸರಣಿಶ್ರೇಷ್ಠ ಪ್ರಶಸ್ತಿ ಪಡೆಯಬೇಕಿತ್ತು: ಅಖ್ತರ್‌

ದುಬೈ: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಬಾಬರ್ ಅಜಂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯಬೇಕಿತ್ತು ಎಂದು ಮಾಜಿ ವೇಗಿ ಶೋಯೆಬ್ ಅಖ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಭಾನುವಾರ ಟಿ20 ವಿಶ್ವಕಪ್‌...

ಮುಂದೆ ಓದಿ

ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್’ಗೆ ಅವಮಾನ

ಕರಾಚಿ: ಟಿವಿ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಅವರನ್ನು ನಿರೂಪಕ ಅವಮಾನಿಸಿ ಸ್ಟುಡಿಯೋದಿಂದ ಹೊರಹೋಗು ವಂತೆ ಹೇಳಿ ಅವಮಾನಿಸಿದ ಘಟನೆ ನಡೆದಿದೆ. ನ್ಯೂಜಿಲೆಂಡ್ ಹಾಗೂ...

ಮುಂದೆ ಓದಿ