Tuesday, 13th May 2025

ಕೇರಳ ಪೊಲೀಸರ ವಶಕ್ಕೆ ಭೂಗತ ಲೋಕದ ರವಿ ಪೂಜಾರಿ

ಕೊಚ್ಚಿ: ಶೂಟ್ ಔಟ್ ಪ್ರಕರಣದ ವಿಚಾರಣೆಗಾಗಿ ಭೂಗತ ಲೋಕದ ರವಿ ಪೂಜಾರಿಯನ್ನು ಕೇರಳ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರವಿಪೂಜಾರಿ 2018ರಲ್ಲಿ ನಡೆದ ಶೂಟ್ ಔಟ್ ಪ್ರಕರಣದಲ್ಲಿ ಮೂರನೇ ಆರೋಪಿ. ಕೇರಳದ ಭಯೋತ್ದಾಕ ನಿಗ್ರಹ ದಳದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೂನ್ 8ರವರೆಗೆ ರವಿ ಪೂಜಾರಿ ಅವರನ್ನು ವಶಕ್ಕೆ ಪಡೆದಿರುವ ಕೇರಳ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಕೊಚ್ಚಿಯ ಪನಂಪಲ್ಲಿನಗರದಲ್ಲಿ ನಟಿ ಲೀನಾ ಮರಿಯಾ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್ ಬಳಿ ಬೈಕ್ ನಲ್ಲಿ […]

ಮುಂದೆ ಓದಿ

ಮುಂಬೈ ಪೊಲೀಸರ ಕಸ್ಟಡಿಗೆ ಭೂಗತ ಪಾತಕಿ ರವಿ ಪೂಜಾರಿ

ಮುಂಬೈ: ಭೂಗತ ಪಾತಕಿ ರವಿ ಪೂಜಾರಿಯನ್ನ ಮಂಗಳವಾರ ಮುಂಬೈಗೆ ಕರೆತರಲಾಗಿದೆ. ಕಳೆದ ವಾರ ಬೆಂಗಳೂರು ಕೋರ್ಟ್​ನಲ್ಲಿ ಸುದೀರ್ಘ ವಾದ – ವಿವಾದದ ಬಳಿಕ ಮುಂಬೈ ಪೊಲೀಸರಿಗೆ ಪೂಜಾರಿ...

ಮುಂದೆ ಓದಿ