Tuesday, 13th May 2025

Ravindra Jadeja

Ravindra Jadeja : 3000 ರನ್‌ 300 ವಿಕೆಟ್‌; ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

ಕಾನ್ಪುರ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ರವೀಂದ್ರ ಜಡೇಜಾ (Ravindra Jadeja) ತಮ್ಮ 300 ನೇ ಟೆಸ್ಟ್ ವಿಕೆಟ್ ಪಡೆದರು. ಸೌರಾಷ್ಟ್ರದ ಆಲ್ರೌಂಡರ್ ಈಗಾಗಲೇ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 3122 ರನ್ ಗಳಿಸಿದ್ದಾರೆ. ಸೋಮವಾರ, ಅವರು ಮೊದಲ ಇನ್ನಿಂಗ್ಸ್‌ನ್ಲಿ ಬಾಂಗ್ಲಾದೇಶದ ಕೊನೇಯ ವಿಕೆಟ್ ಪಡೆದರು. ಬಾಂಗ್ಲಾದೇಶದ ವೇಗಿ ಖಾಲಿದ್ ಅಹ್ಮದ್ ರಿಟರ್ನ್ ಕ್ಯಾಚ್ ನೀಡಿದರು. ಇದು ಅವರ 300 ನೇ ಟೆಸ್ಟ್ ವಿಕೆಟ್ ಆಗಿದೆ. ಈ ಮೂಲಕ ಅನುಭವಿ […]

ಮುಂದೆ ಓದಿ