Wednesday, 14th May 2025

‘ಸಂಸದ್‌ ಟಿವಿ’ ಸಿಇಒ ಆಗಿ ಒಂದು ವರ್ಷದ ಅವಧಿಗೆ ರವಿ ಕಪೂರ್ ನೇಮಕ

ನವದೆಹಲಿ: ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿ, ‘ಸಂಸದ್‌ ಟಿವಿ’ ಎಂಬ ಹೆಸರಿನಡಿ ಚಾನೆಲ್‌ ತೆರೆಯಲು ಸಂಸತ್ತಿನ ಉಭಯ ಸದನಗಳ ಅಧ್ಯಕ್ಷರ ಹಸಿರು ನಿಶಾನೆ ಸಿಕ್ಕಿದ್ದು, ಈ ವಾಹಿನಿಯ ಸಿಇಒ ಆಗಿ ನಿವೃತ್ತ ಐಎಎಸ್‌ ಅಧಿಕಾರಿ ರವಿ ಕಪೂರ್‌ ರನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ. ಮಾ.1ರಿಂದ ಒಂದು ವರ್ಷದ ತನಕ ರವಿ ಕಪೂರ್‌ ರನ್ನು ಸಂಸದ್‌ ಟಿವಿಯ ಸಿಇಒ ಆಗಿ ನೇಮಕ ಮಾಡಲಾಗಿದೆ’ ಎಂದು ಲೋಕಸಭಾ ಸಚಿವಾಲಯ ಪ್ರಕಟಣೆ ತಿಳಿಸಿದೆ. ಚಾನೆಲ್‌ಗಳನ್ನು ವಿಲೀನ ಮಾಡಿದ್ದರೂ, ಅದು ಎರಡು […]

ಮುಂದೆ ಓದಿ