Wednesday, 14th May 2025

Ravichandran Ashwin

Ravichandran Ashwin : ಡಬ್ಲ್ಯುಟಿಸಿ ಬೌಲಿಂಗ್‌ನಲ್ಲಿ ವಿಶೇಷ ಸಾಧನೆ ಮಾಡಿದ ಆರ್‌. ಅಶ್ವಿನ್‌

Ravichandran Ashwin : ಸೆಪ್ಟೆಂಬರ್ 30 ರ ಸೋಮವಾರ, ಅಶ್ವಿನ್ ಡಬ್ಲ್ಯುಟಿಸಿಯ ಎಲ್ಲಾ ಮೂರು ಆವೃತ್ತಿಗಳಲ್ಲಿ ಕನಿಷ್ಠ 50 ವಿಕೆಟ್‌ಗಳನ್ನು ಪಡೆಯುವ ಮೂಲಕ ಕ್ರಿಕೆಟ್‌ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. 38 ವರ್ಷದ ಸ್ಪಿನ್ ಮಾಂತ್ರಿಕ ಐಸಿಸಿ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ಪ್ರಾಬಲ್ಯ ಮುಂದುವರಿಸಿದ್ದಾರೆ. ಗಮನಾರ್ಹ ಸಾಧನೆಯೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ಮುಂದೆ ಓದಿ

ravichandran ashwin

Ravichandran Ashwin: ಸ್ಫೂರ್ತಿಪಥ ಅಂಕಣ: ಹುಟ್ಟು ಹೋರಾಟಗಾರ ಕ್ರಿಕೆಟರ್ – ರವಿಚಂದ್ರನ್ ಅಶ್ವಿನ್

Ravichandran Ashwin: ಅಶ್ವಿನ್ ಈಗಾಗಲೇ 101 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರವಾಗಿ ಆಡಿದ್ದಾರೆ. 522 ಟೆಸ್ಟ್ ವಿಕೆಟ್ ಪಡೆಯುವ ಮೂಲಕ ಭಾರತದಲ್ಲಿ ಎರಡನೇ ಸ್ಥಾನ ತಲುಪಿದ್ದಾರೆ....

ಮುಂದೆ ಓದಿ