Thursday, 15th May 2025

ರತ್ನಾಕರನ ಹೊಸ ಪ್ರಪಂಚ

ಡಾಲಿ, ಈ ಹೆಸರು ಸ್ಯಾಂಡಲ್‌ವುಡ್ ಮಂದಿಗೆ ಚಿರಪರಿಚಿತ. ಸಿನಿಪ್ರಿಯರಿಗಂತು ಈ ನಾಮಧೇಯ ಹೃದಯಕ್ಕೆ ಹತ್ತಿರ. ಹಾಗಾಗಿ ಡಾಲಿಯ ಸಿನಿಮಾಗಳು ಎಂದರೆ ಅಲ್ಲಿ ಅಬ್ಬರ ಇದ್ದೇ ಇರುತ್ತದೆ ಎಂಬುದು ಖಚಿತ. ತಮ್ಮ ನೆಚ್ಚಿನ ನಟನನ್ನು ತೆರೆಯಲ್ಲಿ ಕಣ್ತುಂಬಿಕೊಳ್ಳಬೇಕು ಎಂದು ಅಭಿಮಾನಿಗಳು ಕಾದು ಕುಳಿತ್ತಿರು ತ್ತಾರೆ. ಈಗ ಧನಂಜಯ ಸ್ವಲ್ಪ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಗೆಪಟ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅದು ರತ್ನಾಕರನಾಗಿ. ರತ್ನನ್ ಪ್ರಪಂಚದ ಮೂಲಕ ಹೊಸ ಪ್ರಪಂಚಕ್ಕೆ ಸಿನಿಪ್ರಿಯರನ್ನು ಕರೆದೊಯ್ಯುತ್ತಾರೆ. ರತ್ನನ್ ಪ್ರಪಂಚ ಓಟಿಟಿಯಲ್ಲಿ ತೆರೆಗೆ […]

ಮುಂದೆ ಓದಿ