Wednesday, 14th May 2025

ರತನ್‌ ಟಾಟಾ…ದೇಶದ ಹೆಮ್ಮೆಯ ಬೇಟಾ

ನಂಜನಗೂಡು ಪ್ರದ್ಯುಮ್ನ ಶ್ರೀಮಂತರ ಮನೆಯಲ್ಲಿ ಹುಟ್ಟಿದವರು ಎಂದಾಕ್ಷಣ ಅವರಿಗೇನು ಬಿಡಿ, ಮೈತುಂಬ ಕೊಬ್ಬು, ದುರಹಂಕಾರ ಎಂದು ಕೊಂಡು ಬಿಡುತ್ತೇವೆ. ಆದರೆ, ಈ ವ್ಯಕ್ತಿ ಹಾಗಲ್ಲ. ಸರಳ, ಸ್ವಚ್ಛಂದ, ಸುಂದರ ಮನಸ್ಸಿನ ಸಾಕಾರ ಮೂರ್ತಿ, ಇವರ ಬದುಕು ನಮಗೆಲ್ಲ ಸ್ಫೂರ್ತಿ. ಸಾವಿರಾರು ಕೋಟಿ ಒಡೆಯರಾಗಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ಸಾಗಿಸುತ್ತಿರುವ ಸಮಾನ್ಯ ವ್ಯಕ್ತಿತ್ವ ರತನ್ ಟಾಟಾ. ತನಗಿಂತ ತನ್ನ ದೇಶ ಹಾಗೂ ದೇಶದ ಪ್ರಜೆಗಳ ಬಗ್ಗೆ ಚಿಂತಿಸುವ ಮನಸ್ಸು. ಟಾಟಾ ಸಂಸ್ಥೆಯ ಶೇ.೬೫ಕ್ಕಿಂತಲೂ ಹೆಚ್ಚಿನ ಶೇರ್ ಟಾಟಾ ಚಾರಿಟೆಬಲ್ […]

ಮುಂದೆ ಓದಿ