Wednesday, 14th May 2025

ದಲೈಲಾಮಾಗೆ ‘ರೇಮನ್ ಮ್ಯಾಗ್ಸೆಸ್ಸೆ’ ಗೌರವ

ಧರ್ಮಶಾಲಾ: ಟಿಬೆಟಿಯನ್ ಧರ್ಮಗುರು 87 ವರ್ಷದ ದಲೈಲಾಮಾ ಅವರಿಗೆ ಪ್ರತಿಷ್ಠಿತ ‘ರೇಮನ್ ಮ್ಯಾಗ್ಸೆಸ್ಸೆ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಾಗ್ಸೆಸ್ಸೆ ಪ್ರತಿಷ್ಠಾನದ ಸದಸ್ಯರು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ದಲೈಲಾಮ ಅವರ ಕಚೇರಿಗೆ ಆಗಮಿಸಿ ಪ್ರಶಸ್ತಿ ಪ್ರದಾನ ಮಾಡಿದರು. “ಇದು ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರಿಗೆ ದೊರಕಿದ ಮೊದಲ ಅಂತಾ ರಾಷ್ಟ್ರೀಯ ಪ್ರಶಸ್ತಿ ಎಂದು ಹೇಳಲಾಗಿದೆ. ಟಿಬೆಬ್ ಸಮುದಾಯದ ಬೌದ್ಧ ಧರ್ಮದ ರಕ್ಷಣೆ ಮತ್ತು ನಾಯಕತ್ವವನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಪರಿಗಣಿಸ ಲಾಗಿದೆ” ಎಂದು ಅವರ ಕಚೇರಿಯ ಮೂಲಗಳು […]

ಮುಂದೆ ಓದಿ