Thursday, 15th May 2025

‘ರಾಮ್ ಲಲ್ಲಾ’ ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನ ಪತ್ರಗಳ ವಿತರಿಸುವ ಪ್ರಕ್ರಿಯೆ ಪ್ರಾರಂಭ

ನವದೆಹಲಿ : ಜನವರಿ 22, 2024ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ, ‘ರಾಮ್ ಲಲ್ಲಾ’ ಪ್ರತಿಷ್ಠಾಪನಾ ಸಮಾರಂಭಕ್ಕೆ ಜನರಿಗೆ ಆಹ್ವಾನ ಪತ್ರಗಳನ್ನ ವಿತರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳುಹಿಸುತ್ತಿರುವ ಪತ್ರಗಳನ್ನ ಸಾಮಾಜಿಕ ಮಾಧ್ಯಮಗಳಲ್ಲಿನ ದೃಶ್ಯಗಳು ತೋರಿಸಿವೆ. ಅಯೋಧ್ಯೆಯಲ್ಲಿ ನಡೆಯ ಲಿರುವ ‘ಪ್ರಾಣ ಪ್ರತಿಷ್ಠಾಪನೆ’ (ಪ್ರತಿಷ್ಠಾಪನಾ ಸಮಾರಂಭ)ದಲ್ಲಿ ಭಾಗವಹಿಸಲು ಸುಮಾರು 6,000 ಜನರಿಗೆ ಪತ್ರಗಳನ್ನ ಕಳುಹಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ […]

ಮುಂದೆ ಓದಿ