Sunday, 11th May 2025

mohammed faisal islamic terrorist

Rameshwaram Cafe Blast: ಬೆಂಗಳೂರಿನ ಈ ಇಂಜಿನಿಯರ್‌ ಈಗ ರಾಜ್ಯದಲ್ಲಿ 3 ಟೆರರ್ ಘಟಕಗಳ ಮುಖಂಡ!

ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಸ್ಫೋಟ (Rameshwaram Cafe Blast, Bangalore Blast) ನಡೆಸಿದ ಭಯೋತ್ಪಾದಕ ಘಟಕದ ಹ್ಯಾಂಡ್ಲರ್ ಇನ್ನೂ ತಲೆತಪ್ಪಿಸಿಕೊಂಡಿದ್ದು, ಅಜ್ಞಾತನಾಗಿಯೇ ರಾಜ್ಯದಲ್ಲಿ ಮೂರು ಇಸ್ಲಾಮಿಕ್‌ ಭಯೋತ್ಪಾದಕ ಸಂಘಟನೆಗಳನ್ನು (Islamic Terror Module) ನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಅಂದ ಹಾಗೆ, ಈತ ಪಾಕಿಸ್ತಾನ (Pakistan) ಮೂಲದವನಾಗಿದ್ದರೂ ಬೆಂಗಳೂರಿನಲ್ಲಿ ಇಂಜಿನಿಯರಿಂಗ್‌ (Bangalore Engineer) ಮಾಡಿದವನು. ಇವನ ಹೆಸರು ಮೊಹಮ್ಮದ್ ಶಾಹಿದ್ ಫೈಸಲ್ (Mohammed Shahid Faisal). ರಾಷ್ಟ್ರೀಯ ತನಿಖಾ ಸಂಸ್ಥೆ (NIA) 40 ವರ್ಷ […]

ಮುಂದೆ ಓದಿ