Tuesday, 13th May 2025

ಕನ್ನಡದಲ್ಲೇ ಧನ್ಯವಾದ ತಿಳಿಸಿದ ಜೂ.ಎನ್​ಟಿಆರ್

ಬೆಂಗಳೂರು: ಸುದ್ದಿಗೋಷ್ಠಿ ವೇಳೆ ಜೂ.ಎನ್​ಟಿಆರ್ ಕನ್ನಡದಲ್ಲೇ ಮಾತನಾಡಿ ಕನ್ನಡಿಗರಿಗೆ ಧನ್ಯವಾದ ತಿಳಿಸಿದ್ದಾರೆ. ಕನ್ನಡದಲ್ಲಿ ಜೂ.ಎನ್​ಟಿಆರ್ ಮಾತನಾಡಿ, ಕನ್ನಡಿಗರೊಂದಿಗೆ ಕನ್ನಡದ ನೆಲದಲ್ಲಿ ಕುಳಿತಿರುವುದಕ್ಕೆ ಸಂತಸವಾಗುತ್ತಿದೆ. ಪ್ರೋತ್ಸಾಹ ನೀಡುತ್ತಿರುವ ಎಲ್ಲರಗೂ ಧನ್ಯವಾದಗಳು ಎಂದು ಮಾತನಾಡಿದ್ದಾರೆ. ಬಹುನಿರೀಕ್ಷಿತ ಆರ್‌.ಆರ್‌.ಆರ್‌ (RRR) ಸಿನಿಮಾ ಜನವರಿ 7 ರಂದು ರಿಲೀಸ್​ ಆಗಲಿದೆ. ಎಲ್ಲಾ ಭಾಷೆಯಲ್ಲೂ ತೆರೆ ಕಾಣುತ್ತಿರುವ ಈ ಚಿತ್ರ, ಕನ್ನಡದಲ್ಲೂ ಡಬ್ಬ್ ಆಗಿದ್ದು ಜನವರಿ 7 ಕರ್ನಾಟಕದ ಚಿತ್ರಮಂದಿರಗಳಲ್ಲೂ ರಿಲೀಸ್ ಆಗುತ್ತಿದೆ.​ ನಿರ್ದೇಶಕ ಎಸ್.ಎಸ್.ರಾಜಮೌಳಿ, ನಟ ರಾಮಚರಣ್, ಜೂ.ಎನ್​ಟಿಆರ್​, ನಟಿ ಆಲಿಯಾ ಭಟ್ […]

ಮುಂದೆ ಓದಿ

36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ’ಮಗಧೀರ’ ನಟ ರಾಮ್ ಚರಣ್

ಹೈದರಾಬಾದ್‌: ನಟ ರಾಮ್ ಚರಣ್ ಶನಿವಾರ ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ನಟ...

ಮುಂದೆ ಓದಿ

ದಸರಾಗೆ ಆರ್ ಆರ್ ಆರ್ ತೆರೆಗೆ

ಬಹುನಿರೀಕ್ಷಿತ ,ಆರ್ ಆರ್ ಆರ್, ರೌದ್ರ ರಣ ರುಧಿರ, ಚಿತ್ರವೂ ದಸರಾ ಹಬ್ಬದಂದು ತೆರೆಗಪ್ಪಳಿಸಲು ಸಿದ್ಧವಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರವನ್ನು ಕನ್ನಡಕ್ಕೆ ಕೆ.ಆರ್.ಜಿ ಸ್ಟುಡಿಯೊಸ್ ತರುತ್ತಿದೆ....

ಮುಂದೆ ಓದಿ