Thursday, 15th May 2025

ಗಣಿತದ ಅನಂತತೆ ಕಂಡಿದ್ದ ರಾಮಾನುಜನ್‌

ತನ್ನಿಮಿತ್ತ ಎಲ್‌.ಪಿ.ಕುಲಕರ್ಣಿ, ಬಾದಾಮಿ kulkarnilp007@gmail.com ಆ ಬಾಲಕ ಗಣಿತದಲ್ಲಿ ಬಹಳ ಚುರುಕು. ಐದನೇ ವಯಸ್ಸಿನಲ್ಲಿ ಶಾಲೆಗೆ ಸೇರಿದ ಈತ ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ಅಧ್ಯಾಪಕರ ನ್ನು ಅನೇಕ ವೇಳೆ ಚಕಿತಗೊಳಿಸಿದ್ದ. ಒಮ್ಮೆ ತರಗತಿಯಲ್ಲಿ ಪ್ರಾಧ್ಯಾಪಕರು ಗಣಿತದ ಮೂಲಕ್ರಿಯೆ ಭಾಗಾಕಾರದ ಬಗ್ಗೆ ಪಾಠ ಮಾಡುತ್ತ ಐದು ಹಣ್ಣುಗಳನ್ನು ಐದು ಜನರಿಗೆ ಹಂಚಿದರೆ ಒಬ್ಬೊಬ್ಬರಿಗೂ ಬರುವ ಹಣ್ಣುಗಳೆಷ್ಟು? ಎಂಬ ಪ್ರಶ್ನೆಗೆ ಐದು ಹಣ್ಣುಗಳು ದೊರೆಯುತ್ತವೆ ಎಂಬುದು. ಅಂದರೆ ಒಂದು ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದಾಗ ಭಾಗಲಬ್ದ ’ಒಂದು(1)’ ಎಂಬ ಸಾರ್ವತ್ರಿಕ ಫಲಿತಾಂಶವನ್ನು […]

ಮುಂದೆ ಓದಿ