ರಾಮದುರ್ಗ: ಬಾಗಲಕೋಟ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಬಿವಿವಿಎಸ್ ಸಂಭ್ರಮ ರಾಮದುರ್ಗ ಹಬ್ಬ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ ಶಾಲಾ ಕಾಲೇಜು ವಿದ್ಯಾರ್ಥಿಗಳ ಭವ್ಯ ಸಾಂಸ್ಕೃತಿಕ ಮೆರವಣಿಗೆ ಶುಕ್ರವಾರ ಪಟ್ಟಣದಲ್ಲಿ ವಿಜೃಂಬಣೆಯಿಂದ ಜರುಗಿತು. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಶ್ರೀಬೀಳೂರು ಗುರುಬಸವ ಸ್ವಾಮೀಜಿ ಅವರ ಭಾವ ಚಿತ್ರದ ಮೆರವಣಿಗೆ ವಿದ್ಯಾರ್ಥಿಗಳ ಸುಮಾರು ಕಿಲೋ ಮೀಟರ್‌ಗೂ ಅಧಿಕವಾಗಿ ಸರತಿ ಸಾಂಸ್ಕೃತಿಕ ವೈಭಗಳ ಸಾಲು ಪ್ರೇಕ್ಷಕರ ಗಮನ ಸೆಳೆಯಿತು. ಪಟ್ಟಣದ ಬಿವಿವಿಎಸ್ ಮೈದಾನದಿಂದ ಆರಂಭವಾಗಿ ಮೆರವಣಿಗೆ ಹುತಾತ್ಮ ವೃತ್ತ. […]
ರಾಮದುರ್ಗ: ಬೆಳಗಾವಿ ಜಿಲ್ಲೆಯ ಮುಳ್ಳೂರು ಗುಡ್ಡದಲ್ಲಿ ಸ್ಥಾಪಿಸಿರುವ ದೇಶದಲ್ಲೆ ಅತಿ ಎತ್ತರದ ‘ನಂದಿ’ ವಿಗ್ರಹದ ಲೋಕಾ ರ್ಪಣೆ ಕಾರ್ಯಕ್ರಮ ಮಹಾಶಿವರಾತ್ರಿ ದಿನ ವಿಜೃಂಭಣೆಯಿಂದ ನೆರವೇರಿತು. 2ನೇ ಅತಿ...