Sunday, 11th May 2025

Ram Vilas Paswan

Ram Vilas Paswan : ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್‌ ನಾಮ ಫಲಕ ಚರಂಡಿ ಮುಚ್ಚಲು ಬಳಕೆ!

Ram Vilas Paswan : ಸಂಸ್ಥೆಯ ಮಹಿಳಾ ಹಾಸ್ಟೆಲ್ ಆವರಣದಲ್ಲಿರುವ ಗಟಾರದ ಕೋಣೆಯ ಮುಚ್ಚಳ ಮುರಿದ ನಂತರ ಅದನ್ನು ಮುಚ್ಚಲು ಫಲಕವನ್ನು ಬಳಸಲಾಗಿರುವುದು ವಿವಾದಕ್ಕೆ ಕಾರಣವಾಗಿದೆ. 2019 ರಿಂದ 2024 ರವರೆಗೆ ಹಾಜಿಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ ಪಶುಪತಿ ಕುಮಾರ್ ಪರಾಸ್ ಅವರು ಪೊಲೀಸ್ ದೂರು ದಾಕಲಿಸದ್ದಾರೆ.

ಮುಂದೆ ಓದಿ