Sunday, 11th May 2025

Ram Gopal Varma

Ram Gopal Varma: ಚಂದ್ರಬಾಬು ನಾಯ್ಡು ಅವರ ತಿರುಚಿದ ಫೊಟೋ ಪೋಸ್ಟ್; ರಾಮ್ ಗೋಪಾಲ್ ವರ್ಮಾ ವಿರುದ್ಧ‍ FIR

ಚಂದ್ರಬಾಬು ನಾಯ್ಡು, ಅವರ ಕುಟುಂಬ ಸದಸ್ಯರು ಮತ್ತು ಪವನ್ ಕಲ್ಯಾಣ್ ಅವರ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶ ಪೊಲೀಸರು ರಾಮ್ ಗೋಪಾಲ್ ವರ್ಮಾ (Ram Gopal Varma) ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಮುಂದೆ ಓದಿ