Tuesday, 13th May 2025

ರಾಜೇಶ್ ಭವಾನಾ ಗ್ಯಾಂಗ್‍ನ ಶಾರ್ಪ್ ಶೂಟರ‍್ಸ್ ಬಂಧನ

ನವದೆಹಲಿ: ಶಾರ್ಪ್ ಶೂಟರ್ ರಾಜೇಶ್ ಭವಾನಾ ಗ್ಯಾಂಗ್‍ನ ಇಬ್ಬರು ಸಹಚರರನ್ನು ದೆಹಲಿ ಪೊಲೀಸರು ಸಿನಿಮಿಯ ರೀತಿ ಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಭವಾನಾ ಪ್ರಾಂತ್ಯದಲ್ಲಿ ಗ್ಯಾಂಗ್‍ನ ಇಬ್ಬರು ಸದಸ್ಯರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯಿತು. ಘಟನೆಯಲ್ಲಿ ಮನ್‍ಬೀರ್ ಅಲಿಯಾಸ್ ರಾಂಚೋ ಕಾಲಿಗೆ ಗುಂಡೇಟು ಬಿತ್ತು. ಕೂಡಲೆ ಆತನನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನಬೀರ್ ಮತ್ತು ನರೇಶ್ ಎಂಬ ಶಾರ್ಪ್ ಶೂಟರ್‌’ಗಳು ಆಸ್ತಿ ವಿವಾದದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದನ್ನು […]

ಮುಂದೆ ಓದಿ