Monday, 12th May 2025

ಆ ಕರ್ಣನಂತೆ ದಾನಿ, ಇನ್ನೊಂದು ಜೀವಕೆ ಆಧಾರ ವಿಷ್ಣುವರ್ಧನ್ !

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 90 ಕ್ಲಬ್‌ಹೌಸ್‌ನಲ್ಲಿ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮನದಾಳ ಸಿನಿಮಾ ಪಯಣ ಅರ್ಧದಲ್ಲಿಯೇ ಬಿಟ್ಟು ಹೋಗಿದ್ದು ಬೇಸರದ ಸಂಗತಿ ಬೆಂಗಳೂರು: ಮನುಷ್ಯನಲ್ಲಿ ಏನೇ ಯೋಗ್ಯತೆ ಇದ್ದರೂ ಅವನೆಷ್ಟೇ ಬುದ್ಧಿವಂತನಾದರೂ ವಿಧಿ ಲಿಖಿತ ಏನಾಗಿರುತ್ತೋ ಅದೇ ನಿಶ್ಚಿತ. ಕರ್ಣನಂತೆ ಬದುಕಿನಲ್ಲಿ ಸವಾಲುಗಳನ್ನು ಎದುರಿಸಿದವರು ನಟ ವಿಷ್ಣುವರ್ಧನ್ ಅವರು. ಸಿನಿಮಾ ಪಯಣ ಅರ್ಧದಲ್ಲಿಯೇ ಬಿಟ್ಟು ಹೋಗಿದ್ದು ಬೇಸರದ ಸಂಗತಿ. ಆದರೆ, ಅವರ ಪ್ರತಿಭೆಗೆ, ವ್ಯಕ್ತಿತ್ವಕ್ಕೆ ಸಿಗಬೇಕಾದ ಗೌರವ ಸಿಗಲಿಲ್ಲವಲ್ಲ. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಚಲನಚಿತ್ರ […]

ಮುಂದೆ ಓದಿ