ಟಾಸ್ಕ್ ಮುಗಿದ ಬಳಿಕ ಮೋಕ್ಷಿತಾ ಹಾಗೂ ಐಶ್ವರ್ಯಾ ಅವರು ರಜತ್ಗೆ ಕಿವಿಮಾತು ಹೇಳಿದ್ದಾರೆ. ನೀವು ಚೈತ್ರಾನ ತಳ್ಳಿದ್ದು ತಪ್ಪು. ಕೋಪ ಕಡಿಮೆ ಮಾಡಿಕೊಳ್ಳಬೇಕು. ಚೈತ್ರಾ ಬಳಿ ಕ್ಷಮೆ ಕೇಳಿ ಎಂದಿದ್ದರು.
ಬಿಗ್ ಬಾಸ್ ಸ್ಪರ್ಧಿಗಳಿಗೆ ಚೆಂಡನ್ನು ಕೋಲಿನಿಂದ ಸಾಗಿಸುವ ಒಂದು ಟಾಸ್ಕ್ ನೀಡಿದ್ದಾರೆ. ಇದರಲ್ಲಿ ಗೆದ್ದರೆ ನಾಮಿನೇಷನ್ನಿಂದ ಪಾರಾಗಬಹುದು. ಆದರೆ, ಈ ಟಾಸ್ಕ್ ಆಡಲಾಗದೆ ಚೈತ್ರಾ ಕುಂದಾಪುರ ಪರದಾಡಿ...
ರಜತ್ ಕಿಶನ್ ಆಡುವ ಮಾತುಗಳು ಉಳಿದ ಎಲ್ಲ ಸದಸ್ಯರನ್ನು ಕೆರಳಿಸುತ್ತಿದೆ. ಮಾತಿನ ಮೇಲೆ ನಿಗ ಇರಲಿ ಎಂದು ಕಿಚ್ಚ ಸುದೀಪ್ ಹೇಳಿದರೂ ರಜತ್ ಇದನ್ನು ಕಿವಿಗೆ ಹಾಕಿಕೊಂಡಿಲ್ಲ....
ಟಾಸ್ಕ್ನಲ್ಲಿ ಗೆದ್ದ ತಂಡ ಎದುರಾಳಿ ತಂಡದಲ್ಲಿರುವ ಸದಸ್ಯರನ್ನು ನಾಮಿನೇಟ್ ಮಾಡುವ ಅವಕಾಶ ಪಡೆಯುತ್ತಾರೆ. ಹೀಗೆ ಬಂದ ಟಾಸ್ಕ್ನಲ್ಲಿ ರಜತ್ ಅವರಿದ್ದ ತಂಡ ಸೋತಿದೆ. ಹೀಗಾಗಿ ತ್ರಿವಿಕ್ರಮ್ ತಂಡ...
ಟಾಸ್ಕ್ ಮಧ್ಯೆ ಉಗ್ರಂ ಮಂಜು ಹಾಗೂ ರಜತ್ ನಡುವೆ ಹೊಡೆದಾಡುವ ಮಟ್ಟಕ್ಕೆ ಜಗಳ ಹೋಗಿದೆ. ಟಿವಿಯಲ್ಲಿ ಗೇಮ್ ನೋಡಿಕೊಂಡು ಬಂದವರದ್ದೆಲ್ಲಾ ಇದೇ ಕಥೆ ಎಂದು ಮಂಜು ಹೇಳಿದ್ದಾರೆ....
ಇಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯನ್ನೂ ಸಂಪೂರ್ಣವಾಗಿ ಕ್ಲೀನ್ ಮಾಡುವ ಟಾಸ್ಕ್ ಕೊಟ್ಟಿದ್ದಾರೆ. ಇದರ ಮಧ್ಯೆ ಗೌತಮಿ ಜಾಧವ್ ಹಾಗೂ ರಜತ್ ಕಿಶನ್ ನಡುವೆ ಮಾತಿನ ಯುದ್ಧ...
ಈ ವಾರ ಯಾರು ಉತ್ತಮ-ಕಳಪೆ ಎಂಬ ಡಿಸ್ಕಷನ್ ನಡೆದಿದೆ. ಈ ವೇಳೆ ಧನರಾಜ್ಗೆ ರಜತ್ ಹೊಡೆದಂತೆ ಕಾಣುತ್ತಿದೆ. ಕಲರ್ಸ್ ಕನ್ನಡ ಇಂದಿನ ಎಪಿಸೋಡ್ನ ಪ್ರೊಮೋ ಬಿಟ್ಟಿದ್ದು, ಇದರಲ್ಲಿ...
ಟಾಸ್ಕ್‌ವೊಂದನ್ನು ನೀಡಿ ಅದರಲ್ಲಿ ಗೆದ್ದ ಸದಸ್ಯರು ಒಬ್ಬರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಹಾಕುವ ಅಧಿಕಾರವನ್ನು ನೀಡಲಾಗಿದೆ. ಟಾಸ್ಕ್ವೊಂದರಲ್ಲಿ ಗೆದ್ದ ರಜತ್ ಅವರು ಚೈತ್ರಾ ಕುಂದಾಪುರ ಅವರನ್ನು ಕ್ಯಾಪ್ಟನ್ಸಿ ಆಟದಿಂದ...
ಒಂದು ವಾಹಿನಿಯ ತಂಡ, ಇನ್ನೊಂದು ವಾಹಿನಿಗೆ ಸವಾಲು ನೀಡಬೇಕಿದೆ. ಈ ಟಾಸ್ಕ್ ವೇಳೆ ಮಂಜು ಅವರು ರಜತ್‌ಗೆ ತಲೆ ಬೋಳಿಸಿಕೊಳ್ಳುವ ಸವಾಲು ನೀಡಿದ್ದಾರೆ. ಸವಾಲನ್ನು ಒಪ್ಪಿಕೊಂಡ ರಜತ್...
ರಜತ್ ಮನೆಗೆ ಬಂದಾಗಿನಿಂದಲೂ ಮನೆಯ ಇತರೆ ಸದಸ್ಯರ್ಯಾರಿಗೂ ಬಿಗ್ ಬಾಸ್ ಆಟ ಆಡಲು ಬರುವುದೇ ಇಲ್ಲವೆಂದು ಹೇಳುತ್ತಲೇ ಬಂದಿದ್ದಾರೆ. ವೀಕೆಂಡ್ನಲ್ಲಿ ಸುದೀಪ್ ಮುಂದೆ, ಮಂಜು ಬಗ್ಗೆ ರಜತ್...