Saturday, 10th May 2025

ರಾಜಕೀಯದಲ್ಲಿ ಸಿದ್ದರಾಮಯ್ಯ ಆಟ ಮುಗೀತು

ಶಿರಸಿ ಅನರ್ಹರು ಬಿಜೆಪಿ ಮನೆಯ ಅಳಿಯಂದಿರು ನಮ್ಮನ್ನ ನಂಬಿ ಬಂದೋರಿಗೆ ಮೋಸ ಮಾಡಲ್ಲ ಅವರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ ಬಿಜೆಪಿ ಮನೆಯ ೧೦೪ ಮಕ್ಕಳ ಜೊತೆ ೭-೮ ಮಂದಿ ಅಳಿಯಂದಿರ ಜೊತೆ ಸೇರಿ ಬಹುಮತದ ಸರ್ಕಾರ ರಚಿಸಲಾಗುವುದು ಒಂದೊಮ್ಮೆ ಅನರ್ಹರಾದ್ರೆ ಅವರನ್ನು ವಿಶ್ವಾಸಕ್ಕೆ ತಗೊಂಡೇ ಮುಂದಿನ ತೀರ್ಮಾನ ಮಾಡ್ತೇವೆ ಅನರ್ಹತೆ ಭಯದಲ್ಲಿರೋರಿಗೆ ಚುನಾವಣೆಗೆ ಸ್ಪರ್ಧಿಸಲು ಕೋರ್ಟ್ ಅವಕಾಶ ನೀಡೋ ವಿಶ್ವಾಸವಿದೆ ಸಿದ್ದರಾಮಯ್ಯ ಗೆಲ್ಲೋ ರಣಕಹಳೆ ಊದಿ ಊದಿ ನೆಗೆದು ಬಿದ್ದಿದ್ದಾರೆ ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ರಾಮಯ್ಯ ಪ್ರಯತ್ನ […]

ಮುಂದೆ ಓದಿ