Saturday, 10th May 2025

#Budget2020 ಹೈಲೈಟ್ಸ್‌

2020-21ರ ಕೇಂದ್ರ ಮುಂಗಡ ಪತ್ರವನ್ನು ಮುಂದಿಟ್ಟ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, “ಮೇ 2019ರಲ್ಲಿ ಭಾರೀ ಬಹುಮತ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಿದ್ದಾರೆ. ಭಾರತದ ಜನತೆ ಅವರಿಗೆ ಒಮ್ಮತದಿಂದ ಜನಾದೇಶವನ್ನು ನೀಡಿದ್ದಾರೆ. ಇದು ಕೇವಲ ರಾಜಕೀಯ ಸ್ಥಿರತೆಗಲ್ಲ, ಬದಲಾಗಿ ನಮ್ಮ ಆರ್ಥಿಕತೆ ನೀತಿಯ ಮೇಲೆ ಜನ ಇಟ್ಟ ನಂಬಿಕೆಯಾಗಿದೆ. ಈ ಬಜೆಟ್‌ ಜನರ ಆದಾಯವನ್ನು ವೃದ್ಧಿಸಿ, ಖರೀದಿಯ ಶಕ್ತಿಯನ್ನು ವರ್ಧಿಸಲೆಂದು ತಂದದ್ದಾಗಿದೆ,” ಎಂದಿದ್ದಾರೆ. ಬಜೆಟ್‌ನ ಹೈಲೈಟ್ಸ್‌ ಇಂತಿವೆ : […]

ಮುಂದೆ ಓದಿ