ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 30 ನಡೆದು ಬಂದ ದಾರಿಗೆ ಸಂಗೀತದ ಝಲಕ್‌ನ ಸ್ಪರ್ಶ ಚಾಲೆಂಜ್‌ಗಾಗಿ ಗಿಟಾರ್ ಹಿಡಿದ ಕತೆ ಹೇಳಿದ ರಘು ಧೀಕ್ಷಿತ್ ಬೆಂಗಳೂರು: ಇಷ್ಟು ದಿನ ಗಂಭೀರ ಚರ್ಚೆಗೆ ವೇದಿಕೆಯಾಗಿದ್ದ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಶನಿವಾರವೇಕೋ ’ಗುಡುಗುಡುಗೋ’ ಸದ್ದು, ಇದಕ್ಕೆ ಕಾರಣವಾಗಿದ್ದು ಮಾತ್ರ ರಘು ಧೀಕ್ಷಿತ್ ಎಂಬ ಸಂಗೀತ ಮಾಂತ್ರಿಕನ ಗಿಟಾರ್‌ನ ಸೌಂಡ್ ಎಂದರೆ ತಪ್ಪಾಗದು. ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮದ ಶನಿವಾರ ಸಂಜೆಯನ್ನು ರಸಮಯವಾಗಿಸಲು ಆಗಮಿಸಿದ್ದ ರಘು ಧೀಕ್ಷಿತ್ ಅವರು, ವಿಶ್ವವಾಣಿ ಕ್ಲಬ್‌ಹೌಸ್ ಕೇಳುಗರಿಗೆ […]