Thursday, 15th May 2025

ಜೂ.೪: ಗಾಯಕ ರಘುಧೀಕ್ಷಿತ್‌ “ರಿದಂ ನೈಟ್‌” ಸಂಗೀತ ಕಾರ್ಯಕ್ರಮ ವಂಡರ್‌ಲಾದಲ್ಲಿ ಆಯೋಜನೆ

ಬೆಂಗಳೂರು: ಸಂಗೀತ ಪ್ರಿಯರಿಗಾಗಿ ವಂಡರ್‌ಲಾ ವತಿಯಿಂದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್‌ ಅವರ ಸಂಗೀತ ಕಾರ್ಯಕ್ರಮವನ್ನು ಜೂ.೪ರ ಸಂಜೆ ೭.೩೦ಕ್ಕೆ ವಂಡರ್‌ ಲಾ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ. “ರಿದಂ ನೈಟ್‌” ಶೀರ್ಷಿಕೆಯ ಸಂಗೀತ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಗಾಯಕ ರಘುದೀಕ್ಷಿತ ಫೋಕ್‌ ರಾಕ್‌ ಫ್ಯೂಷನ್‌ ಸಂಗೀತ ಪ್ರದರ್ಶಿಸಲಿದ್ದಾರೆ. ಇದರ ಜೊತೆಗೆ ಆಹಾರ ಮತ್ತು ಪಾನೀಯಗಳ ಕೌಂಟರ್‌ಗಳು ಇರಲಿವೆ. ಪ್ರವೇಶ ಶುಲ್ಕ ೫೯೯ ರೂ. ಇದ್ದು, ಸಂಗೀತಾಸಕ್ತರು ಸಂಗೀತ ರಸದೌತಣವನ್ನು ಸವಿಯಬಹುದು. ಟಿಕೆಟ್‌ ಬುಕ್ಕಿಂಗ್‌ಗಾಗಿ https://apps.wonderla.co.in/rhydmnightblr ವೆಬ್‌ಸೈಟ್‌ಗೆ […]

ಮುಂದೆ ಓದಿ