Wednesday, 14th May 2025

#rachin ravindra

ಮೊದಲ ಟೆಸ್ಟ್ ಡ್ರಾ: ಟೀಂ ಇಂಡಿಯಾ ಗೆಲುವಿಗೆ ಭಾರತೀಯರೇ ಅಡ್ಡಿ

ಕಾನ್ಪುರ: ಅತ್ಯುತ್ತಮ ಡಿಫೆನ್ಸ್ ಪ್ರದರ್ಶಿಸುವ ಮೂಲಕ ಕಾನ್ಪುರ ಟೆಸ್ಟ್ ಅನ್ನು ನ್ಯೂಜಿಲೆಂಡ್ ಡ್ರಾ ಮಾಡಿಕೊಂಡಿದೆ. ಟೀಮ್ ಇಂಡಿಯಾ ಗೆಲ್ಲುವ ಉತ್ತಮ ಅವಕಾಶ ಹೊಂದಿದ್ದರೂ ಗೆಲುವಿಗೆ ಒಂದು ವಿಕೆಟ್ ಅಡ್ಡಿಪಡಿಸಿತು. ಎಜಾಜ್ ಪಟೇಲ್ ಮತ್ತು ರಚಿನ್ ರವೀಂದ್ರ ತಂಡ 54 ಎಸೆತಗಳಿಗೆ ವಿಕೆಟ್‌ನಲ್ಲಿ ನಿಂತು ಟೀಂ ಇಂಡಿಯಾ ಗೆಲುವನ್ನು ತಪ್ಪಿಸಿ ದರು. 5ನೇ ದಿನದಾಟದ ಮೊದಲ ಸೆಷನ್‌ನಲ್ಲಿ ನ್ಯೂಜಿಲೆಂಡ್ ಅದ್ಭುತ ಡಿಫೆನ್ಸ್ ಪ್ರದರ್ಶಿ ಸಿತು. ಟಾಮ್ ಲ್ಯಾಥಮ್ ಗಟ್ಟಿಯಾಗಿ ನೆಲೆ ಯೂರಿದರು. ಬ್ಯಾಟ್ಸ್‌ಮನ್‌ಗಳು ಎರಡನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದರು. ಉಮೇಶ್ […]

ಮುಂದೆ ಓದಿ