Monday, 19th May 2025

Paracetamol

Paracetamol : ಗುಣಮಟ್ಟ ಪರೀಕ್ಷೆಯಲ್ಲಿ ಪ್ಯಾರೆಸೆಟಮಾಲ್ ಫೇಲ್; ಪರ್ಯಾಯ ಏನು?

ಶೀತ, ಜ್ವರ, ತಲೆನೋವಿಗೆಂದು ಹೆಚ್ಚಾಗಿ ಶಿಫಾರಸ್ಸು ಮಾಡಲಾಗುವ ಪ್ಯಾರೆಸಿಟಮಾಲ್ (Paracetamol) ಮಾತ್ರೆಗಳ ಗುಣಮಟ್ಟ ಉತ್ತಮವಾಗಿಲ್ಲ ಎಂದು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ (CDSCO) ತಿಳಿಸಿದೆ. ಪ್ಯಾರೆಸಿಟಮಾಲ್ ನೊಂದಿಗೆ ಇನ್ನು 53 ಔಷಧಗಳು ಗುಣಮಟ್ಟ ನಿಯಂತ್ರಣ ಪರೀಕ್ಷೆಯಲ್ಲಿ ವಿಫಲವಾಗಿವೆ.

ಮುಂದೆ ಓದಿ