Thursday, 15th May 2025

ಆಸ್ಟ್ರೇಲಿಯಾಕ್ಕೆ ಕ್ವಾಡ್ ಸಭೆ ಆತಿಥ್ಯ

ಮೆಲ್ಬೋರ್ನ್: ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಎರಡು ದಿನಗಳ ಕಾಲ ಕ್ವಾಡ್ ಸಭೆಯ ಆತಿಥ್ಯ ವನ್ನು ಈ ಬಾರಿ ಆಸ್ಟ್ರೇಲಿಯಾ ವಹಿಸಿಕೊಂಡಿದೆ. ಆಸ್ಟ್ರೇಲಿಯ, ಅಮೆರಿಕ, ಭಾರತ ಮತ್ತು ಜಪಾನ್ ದೇಶಗಳನ್ನು ಕ್ವಾಡ್ ಒಕ್ಕೂಟ ಒಳಗೊಂಡಿದೆ. ಸಭೆ ಯಲ್ಲಿ ಯುಕ್ರೇನ್ ವಿಚಾರದ ಕುರಿತಾಗಿ ಪ್ರಸ್ತಾಪ ನಡೆಯಲಿದೆ ಎನ್ನಲಾಗುತ್ತಿದೆ.   ಚೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಬಿಕ್ಕಟ್ಟಿನ ಬೆನ್ನಲ್ಲೇ ಚೀನಾಗೆ ಎಚ್ಚರಿಕೆ ಸಂದೇಶ ರವಾನಿಸುವ ಉದ್ದೇಶ ಆಸ್ಟ್ರೇಲಿಯಾಗಿದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಮುಂದೆ ಓದಿ