Monday, 12th May 2025

ನಾಳೆಯಿಂದ ಖತರ್ ಏರ್‌ವೇಸ್, ಸೌದಿ ಏರ್‌ಲೈನ್ಸ್‌ ವಿಮಾನ ಹಾರಾಟ ಪುನಾರಂಭ

ದುಬೈ: ಖತರ್ ಹಾಗೂ ಸೌದಿ ಆರೇಬಿಯ ಸೋಮವಾರದಿಂದ ತಮ್ಮ ವಾಯುಕ್ಷೇತ್ರಗಳನ್ನು ಉಭಯದೇಶಗಳ ವಿಮಾನಗಳ ಹಾರಾಟಕ್ಕೆ ತೆರೆದಿಡಲಿವೆ. ಖತರ್ ಏರ್‌ವೇಸ್ ಹಾಗೂ ಸೌದಿ ಏರ್‌ಲೈನ್ಸ್‌ನ ವಿಮಾನಗಳು ದೋಹಾ ಹಾಗೂ ರಿಯಾದ್ ನಡುವೆ ಸೋಮವಾರದಿಂದ ವಿಮಾನ ಹಾರಾಟ ಪುನಾರಂಭಿಸುವುದಾಗಿ ಅವು ಘೋಷಿಸಿವೆ. ಸೋಮವಾರ ರಿಯಾದ್‌ಗೆ ಜನವರಿ 14ರಂದು ಜಿದ್ದಾ ಹಾಗೂ ಜನವರಿ 16ರಂದು ದಮ್ಮಾಮ್‌ಗೆ ವಿಮಾನ ಹಾರಾಟಗಳು ಪುನಾರಂಭಗೊಳ್ಳಲಿದೆಯೆಂದು ಖತರ್ ಏರ್‌ವೇಸ್ ಟ್ವೀಟ್ ಮಾಡಿದೆ. ಬೋಯಿಂಗ್770-300, ಬೋಯಿಂಗ್787-8 ಹಾಗೂ ಏರ್‌ಬಸ್ ಎ350 ವಿಮಾನಗಳು ಹಾರಾಟ ನಡೆಸಲಿವೆ. ಸೌದಿ ಆರೇಬಿಯ ಈ […]

ಮುಂದೆ ಓದಿ