Sunday, 11th May 2025

manmohan singh and pv narasimha rao

Manmohan Singh: ದೇಶದ ಇತಿಹಾಸವನ್ನೇ ಬದಲಿಸಿದ ಆ ಒಂದು ಫೋನ್‌ ಕರೆ!

ನವದೆಹಲಿ: ಅದು 1991ರ ಜೂನ್‌ ತಿಂಗಳು. ಮನಮೋಹನ್‌ ಸಿಂಗ್‌ (Manmohan Singh) ಆಗ ಯುಜಿಸಿ ಅಧಿಕಾರಿ. ನೆದರ್ಲೆಂಡ್ಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ದೆಹಲಿಗೆ ಹಿಂತಿರುಗಿ ಬಂದು ಮಲಗಿದ್ದರು. ತಡರಾತ್ರಿ ಸಿಂಗ್ ಅವರ ಅಳಿಯ ವಿಜಯ್ ತಂಖಾ ಒಂದು ಅವಸರ ಫೋನ್‌ ಕರೆ ಬಂತು. ಆ ಕಡೆಯ ಧ್ವನಿ ಪ್ರಧಾನಿ ಪಿ .ವಿ ನರಸಿಂಹರಾವ್ (PV Narasimha Rao) ಅವರ ಆಪ್ತರಾಗಿದ್ದ ಪಿಸಿ ಅಲೆಕ್ಸಾಂಡರ್ ಅವರದಾಗಿತ್ತು ಅಲೆಕ್ಸಾಂಡರ್, ಸಿಂಗ್‌ ಅವರನ್ನು ಎಬ್ಬಿಸುವಂತೆ ಒತ್ತಾಯಿಸಿದರು. ಸಿಂಗ್ ಮತ್ತು ಅಲೆಕ್ಸಾಂಡರ್ […]

ಮುಂದೆ ಓದಿ