ಪುಷ್ಪ: ದಿ ರೈಸ್ ಎಲ್ಲಿಗೆ ಮುಕ್ತಾಯಗೊಂಡಿತ್ತೊ ಅಲ್ಲಿಂದಲೇ ಪುನಃ ಪುಷ್ಪ-2 ಶುರುವಾಗುತ್ತದೆ. ಪುಷ್ಪ ರಾಜ್ (ಅಲ್ಲು ಅರ್ಜುನ್) ಈಗ ಇಂಟರ್ನ್ಯಾಷನಲ್ ರೆಡ್ ಸ್ಯಾಂಡರ್ ಸ್ಮಗ್ಲರ್. ತನ್ನ ಪ್ರೀತಿಯ ಹೆಂಡತಿ ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ಮತ್ತು ತಾಯಿ (ಕಲ್ಪಲತಾ) ಜೊತೆ ಅದ್ದೂರಿ ಬಂಗಲೆಯಲ್ಲಿ ಪುಷ್ಪ ನೆಲೆಸಿರುತ್ತಾನೆ.