Wednesday, 14th May 2025

ಗಾಯಕ ಶುಭನೀತ್‌ ಸಿಂಗ್‌ ಭಾರತ ಪ್ರವಾಸದ ಟಿಕೆಟ್‌ ಬುಕ್ಕಿಂಗ್‌ ರದ್ದು

ನವದೆಹಲಿ: ಪಂಜಾಬ್‌ ಮೂಲದ ಕೆನಡಾದ ಗಾಯಕ ಶುಭನೀತ್‌ ಸಿಂಗ್‌ ಅವರ ಭಾರತ ಪ್ರವಾಸವನ್ನು ಟಿಕೆಟ್‌ ಬುಕ್ಕಿಂಗ್‌ ಆಯಪ್‌ ‘ಬುಕ್‌ ಮೈ ಷೋ’ ರದ್ದು ಮಾಡಿದೆ. ಶುಭನೀತ್ ಸಿಂಗ್‌ ಖಾಲಿಸ್ತಾನಿಗಳ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಬುಕ್‌ ಮೈ ಷೋ ಆಯಪ್‌ ಅನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದರು. ಬಾಯ್ಕಾಟ್‌ ಕೂಗು ಬೆನ್ನಲ್ಲೇ ಕಾರ್ಯಕ್ರಮ ರದ್ದು ಮಾಡಿರುವ ‘ಬುಕ್‌ ಮೈ ಷೋ’ ಆಯಪ್‌, 7-10 ದಿನಗಳಲ್ಲಿ ಟಿಕೆಟ್‌ ಮೊತ್ತವನ್ನು ಸಂಪೂರ್ಣ ಮರುಪಾವತಿ ಮಾಡುವುದಾಗಿ […]

ಮುಂದೆ ಓದಿ