Wednesday, 14th May 2025

ಪಂಜಾಬಿನ ರೈತ ಪ್ರತಿಭಟನೆಯನ್ನು ಹೈಜಾಕ್ ಮಾಡಿದ ನಗರ ನಕ್ಸಲರು

ವೀಕೆಂಡ್ ವಿಥ್‌ ಮೋಹನ್‌ ಮೋಹನ್ ವಿಶ್ವ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಮೂರು ಮಹತ್ವದ ಕೃಷಿ ಸಂಬಂಧಿತ ಮಸೂದೆಯ ತಿದ್ದುಪಡಿಯನ್ನು ಅನುಮೋದಿಸಿದೆ. ಈ ತಿದ್ದುಪಡಿಗಳು ರೈತರ ಪರವಾಗಿದ್ದರೂ ಸಹ ಹಲವು ರೈತ ಮುಖಂಡರು ಪ್ರತಿಭಟನೆಯ ಮೂಲಕ ರೈತರನ್ನು ಸರಕಾರದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ’ಯ ಕಾಯಿದೆ ರಚನೆಯಾಗಿ ಸುಮಾರು ಐದು ದಶಕ ಕಳೆದರೂ ಸಹ ರೈತನಿಗೆ ತಾನು ಬೆಳೆದಿರುವ ಬೆಳೆಗಳಿಗೆ ಉತ್ತಮ ಬೆಲೆ ದೊರಕುತ್ತಿಲ್ಲ. ರೈತನು […]

ಮುಂದೆ ಓದಿ