Saturday, 10th May 2025

actor darshan sticker

Actor Darshan: ಕೆರಳಿಸುವ ಸ್ಟಿಕ್ಕರ್‌ ಅಂಟಿಸಿದರೆ ದಂಡ: ದರ್ಶನ್‌ ಅಭಿಮಾನಿ ವಾಹನ ಚಾಲಕರಿಗೆ ಆರ್‌ಟಿಒ ಖಡಕ್‌ ಸೂಚನೆ

ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್ (Actor darshan) ಅವರನ್ನು ಸಮರ್ಥಿಸಿಕೊಳ್ಳುವವ, ಇತರರಿಗೆ ಟಾಂಗ್‌ ಕೊಡುವ, ಪ್ರಚೋದನಕಾರಿ (provocative) ಸ್ಟಿಕ್ಕರ್‌ ಅಥವಾ ಬರಹಗಳನ್ನು ವಾಹನಗಳಲ್ಲಿ ಅಳವಡಿಸಿದರೆ ಮುಲಾಜಿಲ್ಲದೆ ದಂಡ (Fine) ವಿಧಿಸಲಾಗುತ್ತದೆ ಎಂದು ಆರ್‌ಟಿಒ (RTO) ಅಧಿಕಾರಿಗಳು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ದರ್ಶನ್‌ ಬಳ್ಳಾರಿ ಜೈಲಿಗೆ ಸ್ಥಳಾಂತರ ಆದಬಳಿಕ ವಾಹನಗಳ (vehicles) ಮೇಲೆ ಆಕ್ಷೇಪಾರ್ಹ, ಪ್ರಚೋದನಾಕಾರಿ, ಬೇರೆ ನಟರ ಅಭಿಮಾನಿಗಳ ವಿರುದ್ಧ ಟಾಂಗ್ ಕೊಡುವಂತಹ ಸ್ಟಿಕ್ಕರ್, ಬರಹಗಳ ಅಳವಡಿಕೆ ಮಾಡುವುದು ಹೆಚ್ಚಾಗಿದೆ. ಈ ಹಿಂದೆ ಈ‌ ಮಟ್ಟಿಗೆ […]

ಮುಂದೆ ಓದಿ