Sunday, 11th May 2025

ಹಾಸ್ಯ ಪ್ರಜ್ಞೆ ಇದ್ದವರಿಗೆ ಜೀವನ ಪ್ರಜ್ಞೆಯ ಲಾಸ್ಯ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ ೧೧೬ ನಗುತ್ತಲೇ ಇರಬೇಕು, ಯಾವುದನ್ನೂ ತಲೆಯಲ್ಲಿಟ್ಟು ಕೊರಗಬಾರದು: ಪ್ರೊ.ಕೃಷ್ಣೇಗೌಡ ಬೆಂಗಳೂರು: ಹಾಸ್ಯ ಪ್ರಜ್ಞೆ ಯಾರಿಗೆ ಹೆಚ್ಚಾಗಿ ಇರುತ್ತದೆಯೋ ಅವರಿಗೆ ಜೀವನ ಪ್ರಜ್ಞೆ ಎನ್ನುವುದು ಉಳಿದವರಿಗಿಂತ ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ, ನಾವು ಯಾವಾಗಲೂ ನಗುತ್ತಲೇ ಇರಬೇಕು, ಯಾವುದನ್ನೂ ತಲೆಯಲ್ಲಿಟ್ಟು ಕೊರಗಬಾರದು ಎಂದು ಪ್ರೊ.ಕೃಷ್ಣೇಗೌಡ ತಿಳಿಸಿದ್ದಾರೆ. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಜೀವನ ಒಂದು ರೀತಿಯಲ್ಲಿ ಋಣದಿಂದ ತುಂಬಿ ಹೋಗಿದೆ. ಆದರೆ ನಾವು ಯಾರಿಗೆ ಋಣಿಯಾಗಿದ್ದೇವೆ ಎಂಬುದು ಮಾತ್ರ […]

ಮುಂದೆ ಓದಿ