Thursday, 15th May 2025

Chetan Singh Solanki

Chetan Singh Solanki: ಬಾಂಬೆ ಐಐಟಿ ಪ್ರೊಫೆಸರ್‌ನ ಹರಿದ ಸಾಕ್ಸ್ ಫೋಟೊ ವೈರಲ್! ಅವರ ಉತ್ತರ ಏನಿದೆ ನೋಡಿ!

ಬಾಂಬೆ ಐಐಟಿ ಪ್ರೊಫೆಸರ್ ಚೇತನ್ ಸಿಂಗ್ ಸೋಲಂಕಿ (Chetan Singh Solanki) ಅವರು ಇತ್ತೀಚೆಗೆ ನವದೆಹಲಿಯ ಐಷಾರಾಮಿ ಹೊಟೇಲ್ ನಲ್ಲಿ ತಂಗಿದ್ದರು. ಈ ವೇಳೆ ಅವರು ಹರಿದ ಸಾಕ್ಸ್‌ಗಳನ್ನು ಧರಿಸಿರುವುದು ಕೆಮರಾ ಕಣ್ಣಲ್ಲಿ ಸೆರೆಯಾಗಿದೆ. ಗೌರವಾನ್ವಿತ ಪ್ರಾಧ್ಯಾಪಕರಾಗಿ ಆರಾಮದಾಯಕ ಜೀವನ ನಡೆಸುವ ಇವರು ಹರಿದ ಸಾಕ್ಸ್ ಏಕೆ ಧರಿಸಬೇಕು? ಹೊಸ ಜೋಡಿ ಯಾಕೆ ಖರೀದಿ ಮಾಡಬಾರದು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದಕ್ಕೆ ಅವರ ಉತ್ತರವೂ ಕುತೂಹಲಕರವಾಗಿದೆ.

ಮುಂದೆ ಓದಿ