Friday, 16th May 2025

Chowkidar Movie

Chowkidar Movie: ʼಚೌಕಿದಾರ್ʼ ಚಿತ್ರದಲ್ಲಿ ʼಚೈತ್ರದ ಪ್ರೇಮಾಂಜಲಿʼ ಖ್ಯಾತಿಯ ಶ್ವೇತಾ; 20 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ

Chowkidar Movie: ‘ಚೈತ್ರದ ಪ್ರೇಮಾಂಜಲಿʼ, ʼಕರ್ಪೂರದ ಗೊಂಬೆʼ, ʼಲಕ್ಷ್ಮೀ ಮಹಾಲಕ್ಷ್ಮೀʼ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಮನ ಗೆದ್ದಿದ್ದ ನಟಿ ಶ್ವೇತಾ ಬರೋಬ್ಬರಿ 20 ವರ್ಷಗಳ ನಂತರ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿದ್ದಾರೆ. ಟೈಟಲ್ ಹಾಗೂ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ʼಚೌಕಿದಾರ್ʼ ಸಿನಿಮಾಕ್ಕೆ ಶ್ವೇತಾ ಎಂಟ್ರಿ ಕೊಟ್ಟಿದ್ದಾರೆ.

ಮುಂದೆ ಓದಿ