Saturday, 10th May 2025

Viral Video: ಅಕ್ರಮ ಜೂಜು ಅಡ್ಡೆ ಮೇಲೆ ರೇಡ್‌– ಪೊಲೀಸರ ಮೇಲೆಯೇ ದೊಣ್ಣೆ, ಇಟ್ಟಿಗೆಗಳಿಂದ ಡೆಡ್ಲಿ ಅಟ್ಯಾಕ್‌!

Viral Video: ಪ್ರೇಮ್ ನಗರ (Prem Nagar) ಪ್ರದೇಶದಲ್ಲಿ ಅನಧಿಕೃತ ಜೂಜು ನಡೆಯುತ್ತಿದೆ ಎಂಬ ಮಾಹಿತಿಯನ್ನಾಧರಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಗುಂಪು ಉದ್ರಿಕ್ತಗೊಂಡು ಪೊಲೀಸ್ ಅಧಿಕಾರಿಗಳ ಮೇಲೆ ದೊಣ್ಣೆ ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಸ್ಥಳೀಯ ಮೂಲಗಳಿಂದ ಲಭ್ಯವಾಗಿದೆ.

ಮುಂದೆ ಓದಿ