Wednesday, 14th May 2025

ಪೊಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಆಹ್ವಾನ

ಪೊಗರು ಚಿತ್ರದ ನಾಯಕ ನಟ ಧ್ರುವಸರ್ಜಾ ನಿರ್ದೇಶಕ ನಂದ ಕಿಶೋರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿದರು. ಶಾಸಕ ಬೈರತಿ ಸುರೇಶ್ ನಟ ಪ್ರಥಮ್ ಹಾಜರಿದ್ದರು.

ಮುಂದೆ ಓದಿ