Tuesday, 13th May 2025

ಮಲಯಾಳಂ ಚಿತ್ರನಟ ಪ್ರದೀಪ್ ಕೊಟ್ಟಾಯಂ ನಿಧನ

ಕೊಚ್ಚಿನ್: ಮಲಯಾಳಂ ಚಿತ್ರನಟ ಪ್ರದೀಪ್ ಕೊಟ್ಟಾಯಂ(61) ಗುರುವಾರ ಮೃತಪಟ್ಟರು. ಅಸ್ವಸ್ಥತೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಹೃದಯಾಘಾತದಿಂದ ನಿಧನರಾದರು. ಹಲವು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಅವರು ನಟಿಸಿದ್ದರು. ಸಹಜ ಹಾಸ್ಯದಿಂದ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. 2001ರಲ್ಲಿ ಐವಿ ಸಸಿ ಅವರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ‘ವಿನ್ನೈತ್ತಾಂಡಿ ವರುವಯ್ಯ’ ಚಿತ್ರದ ಪಾತ್ರ ವಿಶೇಷ ಜನಮನ್ನಣೆ ಗಳಿಸಿಕೊಟ್ಟಿತ್ತು. ನಟಿ ತೃಷಾ ಪಾತ್ರದ ಮಾವನಾಗಿ ಈ ಚಿತ್ರದಲ್ಲಿ ನಟಿಸಿದ್ದರು. ಪ್ರಮುಖ ಚಿತ್ರಗಳೆಂದರೆ ಥಟ್ಟತ್ತಿನ್ ಮರಯಾತು, ಒರು ವಡಕ್ಕನ್ ಸೆಲ್ಫಿ, […]

ಮುಂದೆ ಓದಿ