Tuesday, 13th May 2025

PPF Investment

PPF Investment: ಸುರಕ್ಷಿತ ಭವಿಷ್ಯಕ್ಕೆ ಅತ್ಯುತ್ತಮ ಆಯ್ಕೆ; ತಿಂಗಳಿಗೆ 6 ಸಾವಿರ ರೂ. ಉಳಿಸಿ, 20 ಲಕ್ಷ ರೂ. ಪಡೆಯಿರಿ!

ಪ್ರತಿಯೊಬ್ಬರೂ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಇಷ್ಟ ಪಡುವುದಿಲ್ಲ. ಅದಕ್ಕಾಗಿ ಇಂದು ಹೆಚ್ಚಿನವರು ಯಾವುದೇ ಅಪಾಯವಿಲ್ಲದೆ ಉತ್ತಮ ಆದಾಯವನ್ನು ನೀಡುವ ಸುರಕ್ಷಿತ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF Investment) ಹೂಡಿಕೆ ಮಾಡಬಹುದು.

ಮುಂದೆ ಓದಿ