Saturday, 10th May 2025

IISC

Good News: ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಐಐಎಸ್‌ಸಿ ಮೊರೆ ಹೋದ ಬಿಬಿಎಂಪಿ!

ಬೆಂಗಳೂರು: ರಾಜಧಾನಿಯ (Bengaluru news) ರಸ್ತೆ ಗುಂಡಿಗಳು (potholes) ಸ್ಥಳೀಯಾಡಳಿತ, ವಾಹನ ಸವಾರರು, ಗುತ್ತಿಗೆದಾರರು ಎಲ್ಲರಿಗೂ ತಲೆನೋವಾಗಿದ್ದು, ಇದರ ನಿವಾರಣೆಗೆ (Good news) ಒಂದು ಮಾಸ್ಟರ್‌ ಪ್ಲಾನ್‌ ರಚನೆಗೆ ಬಿಬಿಎಂಪಿ (BBMP) ಸಿದ್ಧವಾಗಿದೆ. ಇದನ್ನು ಸಿದ್ಧಪಡಿಸುವಲ್ಲಿ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ, IISC) ತಜ್ಞರು ಪ್ರಮುಖ ಯೋಗದಾನ ನೀಡಲಿದ್ದಾರೆ. ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನು ಇದುವರೆಗೆ ಪಾಲಿಕೆಯೇ ಮುಚ್ಚುತ್ತಿತ್ತು. ಆದರೆ ಇದೀಗ ಬೆಂಗಳೂರಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೊನೆಗೂ ಪಾಲಿಕೆ […]

ಮುಂದೆ ಓದಿ