Thursday, 15th May 2025

ಹಿಂದಿ ಕವಿ, ಪತ್ರಕರ್ತ ಮಂಗಲೇಶ್ ದರ್ಬಾಲ್ ಇನ್ನಿಲ್ಲ

ನವದೆಹಲಿ: ಹಿಂದಿ ಕವಿ, ಪತ್ರಕರ್ತ ಮಂಗಲೇಶ್ ದರ್ಬಾಲ್(72) ಕೋವಿಡ್-19 ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಮೃತ ಪಟ್ಟಿದ್ದಾರೆ. ಝಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೇಹಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ ಎಐಐಎಂಎಸ್‌ಗೆ ವರ್ಗಾಯಿಸಲಾಗಿತ್ತು. ಬುಧವಾರ ಸಂಜೆ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಎರಡು ಬಾರಿ ಹೃದಯಾಘಾತಕ್ಕೆ ಒಳಗಾದರು” ಎಂದು ಅವರ ಸ್ನೇಹಿತ ಸಂಜಯ್ ಜೋಶಿ ಹೇಳಿದ್ದಾರೆ. “ಸಂಜೆ 5ರ ಸುಮಾರಿಗೆ ದರ್ಬಾಲ್ ಅವರನ್ನು ಡಯಾಲಿಸಿಸ್‌ಗೆ ಕರೆದೊಯ್ಯಲಾಗುತ್ತಿತ್ತು. ಆಗ ಎರಡು ಬಾರಿ ಹೃದಯಾಘಾತ ಕ್ಕೀಡಾದರು. ಅವರು ಸಿಪಿಆರ್ ಮೂಲಕ ಪ್ರಯತ್ನಿಸುತ್ತಿದ್ದಾರೆ” ಎಂದು […]

ಮುಂದೆ ಓದಿ